ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಪುಣ್ಯ ಸ್ಮರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ನುಡಿನಮನ ಕಾರ್ಯಕ್ರಮ, ಮೂಡಬಿದ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ ಪ್ರಾಸ್ತವಿಕವಾಗಿ ಮಾತನಾಡಿದರು. ಹಿರಿಯ ಕಾಂಗ್ರೆಸ್ ಪುರಸಭಾ ಸದಸ್ಯರಾದ ಶೆಟ್ಟಿ ಶೆಟ್ಟಿ ಹಾಗೂ ಮೂಡಬಿದ್ರಿ ನಗರ ಕಾಂಗ್ರೆಸ್ ಅಧ್ಯಕ್ಷರು ಪುರಂದರ ದೇವಾಡಿಗ ಅವರ ನೇತೃತ್ವದಲ್ಲಿ ದೀಪ ಬೆಳಗಿಸಿ ಮಹಾನ್ ಚೇತನ ದಿ ಇಂದಿರಾಗಾಂಧಿ ಅವರಿಗೆ ಗೌರವ ಅರ್ಪಣೆ ಸಲ್ಲಿಸಲಾಯಿತು , ಮೂಡಬಿದ್ರಿ ಪುರಸಭಾ ಸದಸ್ಯರು ಸುರೇಶ್ ಪ್ರಭು , ಸುರೇಶ್ ಕೋಟ್ಯಾನ್ , ಕೊರಗಪ್ಪ , ಜೋಸ್ಸಿ ಮೆಜಸ್ , ಇಕ್ಬಲ್ ಕರೀಂ ಶ್ರೀಮತಿ ಶ್ರೀಮತಿ ಶಕುಂತಲಾ , ,ಶ್ರೀಮತಿ ಮಮತಾ ಆನಂದ್, ಹಾಗೂ ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಅರುಣ್ ಕುಮಾರ್ ಶೆಟ್ಟಿ , ಸುಕುಮಾರ್ ಜೈನ್ ಅಳಿಯೂರು , ಶಕುಂತಲಾ ದೇವಾಡಿಗ , ಆನಂದ್ , ಪ್ರಭಾಕರ್ ನಾಯಕ್ ಮುಂತಾದವರು ನುಡಿನಮನ ಗೌರವ ಸಲ್ಲಿಸಿದರು.

Post a Comment

0 Comments