ಮೂಡುಬಿದಿರೆ: ಫ್ರೆಂಡ್ಸ್ ಸರ್ಕಲ್ ಅಶ್ವತ್ಥಪುರ ಇದರ ಪ್ರಥಮ ವರ್ಷದ ಹುಲಿವೇಷದಲ್ಲಿ ಸಂಗ್ರಹವಾಗಿರುವ ರೂ 20,500ನ್ನು ಅನಾರೋಗ್ಯ ಪೀಡಿತ ಬೊಲ್ಗುಡೆ ಭಾಸ್ಕರ ದೇವಾಡಿಗ ಅವರಿಗೆ ಸಹಾಯಧನವಾಗಿ ನೀಡಲಾಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ಈ ಸಂದರ್ಭದಲ್ಲಿದ್ದರು.
0 Comments