ದರೆಗುಡ್ಡೆಯಲ್ಲಿ 15ನೇ ವರ್ಷದ ಗಣೋಶೋತ್ಸವ ಸಂಭ್ರಮ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ದರೆಗುಡ್ಡೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ   ಇದರ 15ನೇ ವರ್ಷದ ಗಣೇಶೋತ್ಸವ ವು ನಡೆಯಿತು. ಸಮಿತಿಯ ಅಧ್ಯಕ್ಷರು ರವೀಂದ್ರ ಶೆಟ್ಟಿ ಹಾಗೂ ಪ್ರದಾನ ಕಾರ್ಯದರ್ಶಿ ಶರತ್ ಶೆಟ್ಟಿ' ಮತ್ತು ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ಹಾಗೆ ದೇವರಿಗೆ ಹೊಸ ಬೆಳ್ಳಿಯ ಮುಕುಟ ಮತ್ತು ದಂತ ವನ್ನು ಸಮರ್ಪಿಸಲಾಯಿತು...

Post a Comment

0 Comments