ತಿರಂಗಾ ಯಾತ್ರೆಗೆ ಸಂಭ್ರಮದ ಚಾಲನೆ: ಬಪ್ಪನಾಡಿನಿಂದ ಹೊರಟ ನೂರು ಮೀಟರ್ ಉದ್ದದ ತ್ರಿವರ್ಣ ಧ್ವಜ

ಜಾಹೀರಾತು/Advertisment
ಜಾಹೀರಾತು/Advertisment

 


ಬಪ್ಪನಾಡಿನಿಂದ ಮೂಡುಬಿದಿರೆ ವರೆಗಿನ 100 ಮೀಟರ್ ಉದ್ದದ  ತ್ರಿವರ್ಣ ಧ್ವಜದೊಂದಿಗಿನ ಕಾಲ್ನಡಿಗೆ ಜಾಥ ಕ್ಕೆ ಬಪ್ಪನಾಡಿನಲ್ಲಿ ವೈಭವೋಪೂರಿತ   ಚಾಲನೆಯನ್ನು ನೀಡಲಾಯಿತು.


 ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಎ ಕೋಟ್ಯಾನ್ ಸಹಿತ ಅನೇಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರ ಮುಂದಾಳತ್ವದಲ್ಲಿ  ಬೃಹತ್ ಯಾತ್ರೆಗೆ ಚಾಲನೆಯನ್ನು ನೀಡಲಾಯಿತು.


ಮೂಲ್ಕಿ, ಕಿನ್ನಿಗೋಳಿ, ಕಟೀಲು, ನಿಡ್ಡೋಡಿ, ಕಲ್ಲಮುಂಡ್ಕೂರು ಮಾರ್ಗವಾಗಿ ವಿದ್ಯಾಗಿರಿ ಮೂಲಕ ಮೂಡುಬಿದಿರೆ ತಲುಪಲಿರುವ  ಈ ಬೃಹತ್ ತಿರಂಗಾ ಯಾತ್ರೆಯಲ್ಲಿ  ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.



Post a Comment

0 Comments