ಮೂಡುಬಿದಿರೆ: ತಾಜ್ಯ ನಿರ್ವಹಣೆಯ ಹಾಗೂ ಈ ಕಂದುಗಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬುಧವಾರ ಪುರಸಭೆ ಕಾರ್ಯಾಲಯದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮವನ್ನು
ವೇದ ಟ್ರಸ್ಟ್‌ನ ಕಾರ್ಯಕರ್ತೆ ಸುಹಾಸಿನಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪರಿಸರ ಸ್ನೇಹಿ ಕೆಲಸಗಳಲ್ಲಿ, ಮುಂಚೂಣಿಯಲ್ಲಿರುವ ೯ಮಂದಿ ವ್ಯಕ್ತಿಗಳನ್ನು ಸ್ವಚ್ಚತೆ ರಾಯಭಾರಿಗಳಾಗಿ ನೇಮಿಸಲಾಗಿದೆ, ಅವರ ಮುಖಾಂತರ, ಮುಂದಿನ ದಿನಗಳಲ್ಲಿ ಸ್ವಚತೆ, ಘನತ್ಯಾಜ್ಯ ನಿರ್ವಹಣೆ ವಿಧದಲ್ಲಿ ಜಾಗೃತಿ ಮೂಡಿಸಲಾಗುವುದು. ಏಕಬಳಕೆ ಪ್ಲಾಸ್ಟಿಕ್ ವಿರುದ್ಧ ಜಾಗೃತಿ, ತ್ಯಾಜ್ಯಗಳಿಂದ ಗೊಬ್ಬರ ತಯಾರಿ, ಶೂನ್ಯ ತ್ಯಾಜ್ಯ ಕ್ಯಾಂಪಸ್‌ನಂತಹ ಯೋಗಗಳನ್ನು ಈಗಲೇ ಅನುಷ್ಠಾನಗೊಳಿಸಲಾಗಿದೆ. ಮೂರು ವಾರ್ಡ್‌ಗಳಲ್ಲಿ ಲೇನ್ ಕಂಪೋಸ್ಟರ್‌ನಂತಹ ತ್ಯಾಜ್ಯದಿಂದ ಗೊಬ್ಬರ ಸಯಾರಿಕ ವಿಧಾನವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದೇವೆ. ಬಟ್ಟೆ, ಚೀಲಗಳ ಬಗ್ಗೆಯೂ ಮುಂದೆ ಅಭಿಯಾನವನ್ನು ಕೈಗೊಳ್ಳಲಾಗುವುದು. ತ್ಯಾಜ್ಯ ವಸ್ತುಗಳಿಂದ ಥೀಮ್ ಪಾರ್ಕ್ ಕೂಡ ಮಾಡಬಹುದು ಎಂದು ಹೇಳಿದರು.
ಪುರಸಭೆ ಪರಿಸರ ಅಭಿಯಂತರೆ ಶಿಲ್ಪಾ ಎಸ್. ಮಾತನಾಡಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿಯೊಬ್ಬ ನಾಗರಿಕರು ಸಹಕರಿಸಿದರೆ ರಾಜ್ಯ ಸಮಸ್ಯೆಯಾಗುವುದು ತಪ್ಪುತ್ತದೆ, ಪುರಸಭೆ ವ್ಯಾಪ್ತಿಯಲ್ಲಿ ಜಾರಿಗೆ ತರುವ ಪರಿಸರಸ್ನೇಹಿ ಯೋಜನೆಗಳಿಗೆ ಜನರು ಸಹಕರಿಸಿದರೆ ಮೂಡುಬಿದಿರೆಯನ್ನು ಮಾದರಿ ನಗರವನ್ನಾಗಿಸಿ ರೂಪಿಸಬಹುದು ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಅಭಿಯಂತರ: ಶಿಲ್ಪಾ, ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ವೇಣುಗೋಪಾಲ ಹಾಗೂ ಸದಸ್ಯರು ಭಾಗವಹಿಸಿದರು.
ಘನ ತ್ಯಾಜ್ಯ ನಿರ್ವಹಣೆಯ ಹಾಗೂ ಘನತ್ಯಾಜ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪುರಸಭೆ ಕಾರ್ಯಾಲಯದಲ್ಲಿ ಮಾಧ್ಯಮ
ಸಂವಾದ ಕಾರ್ಯಕ್ರಮ ಆಯೋಜಿಸಲಾಯಿತು.
ವೇದಾನ್ ಟ್ರಸ್ಟ್ ನ ಕಾರ್ಯಕರ್ತೆ ಸುಹಾಸಿನಿ ಪರಿಸರ ಸ್ನೇಹಿ ಯೋಜನೆ, ವಿಧಾನಗಳ ಕುರಿತು ಮಾಹಿತಿ ನೀಡಿದರು.
0 Comments