ಅಪ್ಪೆ ಕ್ರಿಯೇಷನ್ಸ್ ಇದರ ವತಿಯಿಂದ ನಿರ್ಮಿಸಲ್ಪಟ್ಟ ನಿನ್ನನೇ ನೆಂಪು ತುಳು ಆಲ್ಬಮ್ ಸಾಂಗ್ ಆಗಸ್ಟ್ 31 ರಂದು ಬಿಡುಗಡೆಯಾಗಲಿದೆ. ಅಪ್ಪೆ ಕ್ರಿಯೇಷನ್ಸ್ ಅರ್ಪಿಸುವ ಅಶ್ವಥ್ ಸಂಗಬೆಟ್ಟು ನಿರ್ದೇಶನದ ನಾರಾಯಣ ಕೊಯ್ಲಾ ಸಾಹಿತ್ಯ ರಚಿಸಿದ ಹಾಗೂ ಸತೀಶ್ ಭಂಡಾರಿ ಕರಿಂಜೆ ಮತ್ತು ಜುಬೇರ್ ಬೆದ್ರ ನಿರ್ಮಾಣದ ಈ ತುಳು ಆಲ್ಬಮ್ ಸಾಂಗ್ ಉಮೇಶ್ ಕೋಟ್ಯಾನ್ ವಾಮದಪದವು ಮತ್ತು ಕುಮಾರಿ ನೇತ್ರ ಇವರ ಸ್ವರಭಾರದಿಂದ ಮೂಡಿಬಂದಿದೆ.
ಕೌಶಿಕ್ ಬೆದ್ರ ಸಂಕಲನ ಮಾಡಿ, ದಿವಾಕರ್ ಇಶಾನ್ವಿ ಸ್ಟುಡಿಯೋ ಸಿದ್ದಕಟ್ಟೆ ಇವರ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡ ಈ ನಿನ್ನನೇ ನೆಂಪು ಎಂಬ ಆಲ್ಬಮ್ ಸಾಂಗ್ ಮನು ಬೆದ್ರ ಮತ್ತು ಅನಿಶಾ ದಾಂಟಿಸ್ ಇವರು ಇದರಲ್ಲಿ ಅಭಿನಯಿಸಿದ್ದಾರೆ.
0 Comments