ಸೈಂಟ್ ಮಿಲಾಗ್ರಿಸ್ ಸೌಹಾರ್ದ ಕ್ರೆಡಿಟ್ ಸೊಸೈಟಿ ಇದರ ವತಿಯಿಂದ ಬಾಲಕಿಯರ ಬಾಲಮಂದಿರ ಪಾಲಡ್ಕ ಇಲ್ಲಿನ ಮಕ್ಕಳಿಗೆ ಸೋಲಾಪ್ರರ್ ಚಾದರ ಹಾಗೂ ಸಿಹಿತಿಂಡಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹಿನಿ ಎಂ ಶಾಖಾ ವ್ಯವಸ್ಥಾಪಕರು ಸೈಂಟ್ ಮೀಲಾಗ್ರೀಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಡುಬಿದರೆ ಇವರು ವಹಿಸಿದರು. ಮುಖ್ಯ ಅತಿಥಿಗಳಾಗಿ ರೆವರೆಂಡ್ ಫಾದರ್ ಡೋನಿ, ಸೇವರಾಪ್ರರ್ ಚರ್ಚ್ ಹಾಗೂ ಮೂಡುಬಿದಿರೆ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಗೌತಮ್ ರೈ ಕುಮಾರಿ ಸರಿತಾ ಹಾಗೂ ಇತರರು ಉಪಸ್ಥಿತರಿದ್ದರು.
0 Comments