ಧನಲಕ್ಷ್ಮಿ ಕ್ಯಾಶು ಸಮೂಹ ಸಂಸ್ಥೆಗಳ ಸಿಬ್ಬಂದಿಗಳಿಗೆ ತಿರಂಗ ಬಾವುಟ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆ ಶ್ರೀ ಧನಲಕ್ಷ್ಮಿ ಸಮೂಹ ಸಂಸ್ಥೆಗಳ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶದ ತ್ರಿವರ್ಣ ಬಾವುಟ ನೀಡಲಾಯಿತು

ಮೂಡುಬಿದಿರೆ ಧನಲಕ್ಷ್ಮಿ ಕ್ಯಾಶುಸ್ ಕೊಡ್ಯಡ್ಕ ಜಯಲಕ್ಷ್ಮಿ ಕ್ಯಾಶ್ಯುಸ್ ಸೇರಿದಂತೆ ಸಮೂಹದ ಬೇರೆ ಬೇರೆ ಫ್ಯಾಕ್ಟರಿಯ ಸುಮಾರು 500 ಸಿಬ್ಬಂದಿಗಳಿಗೆ ತಿರಂಗ ಬಾವುಟ ಕೊಡುಗೆಯಾಗಿ ನೀಡಲಾಯಿತು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಏಪಿಎಂಸಿ ಅಧ್ಯಕ್ಷ ಕೆ. ಕೃಷ್ಣರಾಜ್ ಹೆಗ್ಡೆ, ಧನಲಕ್ಷ್ಮಿ ಕ್ಯಾಶ್ಯುಸ್ ಮಾಲಕ ಕೆ. ಶ್ರೀಪತಿ ಭಟ್, ಬಲರಾಮ್ ಕೆ ಎಸ್, ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಎಂ ಕೆ, ಪುರಸಭಾ ಸದಸ್ಯ ದಿವ್ಯ ಮತ್ತಿತರರು ಉಪಸ್ಥಿತರಿದ್ದರು

Post a Comment

0 Comments