ಮೈಟ್ ಕಾಲೇಜಿನ ಆವರಣ ಗೋಡೆ ಕುಸಿತ

 

ಮೂಡುಬಿದಿರೆ ಮೈಟ್ ಕಾಲೇಜಿನ ಆವರಣ ಗೋಡೆ ಕುಸಿದು ಕಾರೊಂದು ಜಕಮ್ ಗೊಂಡಿದೆ. ಸುಮಾರು ಉದ್ದದ ಗೋಡೆ ಕುಸಿದಿದ್ದು ಹಲವು ಲಕ್ಷ ಮೊತ್ತದ ಹಾನಿ ಆಗಿರಬೇಕೆಂದು ಶಂಕಿಸಲಾಗಿದೆ. ಮಳೆಯ ರಭಸಕ್ಕೆ ಸಮರ್ಪಕ ಯೋಜನೆ ರೂಪಿಸದೆ ಕಟ್ಟಲಾದ ಗೋಡೆ ಕುಸಿದಿದೆ.

Post a Comment

0 Comments

Advertisement