ಮೂಡುಬಿದಿರೆ: ೨೦೨೧-೨೨ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಾವ್ಯ ಗ್ರಾಮದ ಮೂರು ವಿದ್ಯಾರ್ಥಿಗಳಿಗೆ ವಿನಾಯಕ ಫ್ರೆಂಡ್ಸ್ ಸಾವ್ಯ ಇವರ ವತಿಯಿಂದ ಪ್ರತಿ ವಿದ್ಯಾರ್ಥಿ ತಲಾ ೫೦೦೦ ಪ್ರೋತ್ಸಾಹ ಧನ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
|
|---|

0 Comments