ಶಿರ್ತಾಡಿ :ಮಳೆಹಾನಿ ಪ್ರದೇಶಗಳಿಗೆ ಪಂಚಾಯತ್ ಅಧ್ಯಕ್ಷ, ಸದಸ್ಯರ ಭೇಟಿ

ಜಾಹೀರಾತು/Advertisment
ಜಾಹೀರಾತು/Advertisment

 

ಶಿರ್ತಾಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ನಂತರ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಿ, ಕಜೆ, ಈಜಿನು , ಕಂಚಿಲೋಡಿ, ಹೌದಾಲ್ ಪ್ರದೇಶಗಳ ಮಳೆ ಹಾನಿ ಪ್ರದೇಶಗಳ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ವೆಂಕಟ್ರಮಣ ಪ್ರಕಾಶ್ ಕೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರವೀಣ್ ಕುಮಾರ್, ಸಂತೋಷ್, ರಾಜೇಶ್ ಫೆರ್ನಾಂಡಿಸ್ , ಶೀನ, ಶ್ರೀಮತಿ ಲತಾ ಹೆಗ್ಡೆ ಶ್ರೀಮತಿ ಪೃಥ್ವಿ ಡಿಸಿಲ್ವ, ಶ್ರೀಮತಿ ಆಗ್ನೇಸ್ ಅವರು ಭೇಟಿ ನೀಡಿ ಪರಿಶೀಲಿಸಿದರು, ತುರ್ತು ಪರಿಹಾರ ಕಾಮಗಾರಿಗೆ ನಿರ್ಣಯಿಸಲಾಯಿತು.

Post a Comment

0 Comments