ಗಲ್ಲುಶಿಕ್ಷೆ ಬೇಡ ಜೀವಂತವಾಗಿ ಕೈಕಾಲು ಕಡಿದು ಹಾಕಬೇಕು: ಕನ್ಹಯ್ಯಲಾಲ್ ಶಿರಚ್ಛೇದ ಖಂಡಿಸಿ ಮುಸ್ಲಿಂ ಮುಖಂಡ ಟ್ವೀಟ್

ಜಾಹೀರಾತು/Advertisment
ಜಾಹೀರಾತು/Advertisment

 


ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ಪ್ರಕರಣವನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬುಬಾಕರ್ ರವರು ಹೇಳಿಕೆ ನೀಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರ ಶಿರಚ್ಛೇದ  ಮಾಡಿದ  ವ್ಯಕ್ತಿಗಳು ಉಗ್ರರಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ಯಾವುದೇ ರೀತಿಯ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬಾರದ್ದು. ಆರೋಗ್ಯಕರ ಶಿಕ್ಷೆಯನ್ನು ವಿಧಿಸದೆ ಅವರಿಗೆ ಅವರ ಅಂಗಾಂಗವನ್ನು ತುಂಡರಿಸಿ, ಜೀವಂತ ಇರುವಾಗಲೇ ಕೈ ಕಾಲುಗಳನ್ನು ತುಂಡರಿಸಿ ಚಿತ್ರಹಿಂಸೆ ನೀಡಬೇಕು. ಹೀಗಾದಲ್ಲಿ ಮಾತ್ರ ಮುಂದಿನ ಮತಾಂಧರಿಗೆ, ಭಯೋತ್ಪಾದಕರಿಗೂ ಇದರ ಭಯವಿರುವುದು ಎಂದು ಟ್ವೀಟ್ ಮೂಲಕ ದಾವುದ್ ಅಬುಬಾಕರ್ ಖಂಡಿಸಿದ್ದಾರೆ.

Post a Comment

0 Comments