ಮೂಡುಬಿದಿರೆ- ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಸಂತೆಕಟ್ಟೆಯ ಸಭಾಭವನದಲ್ಲಿ ಇಂದು 10.00 ಗಂಟೆಗೆ ಆರಂಭವಾಗಬೇಕಿದ್ದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮೂಡುಬಿದಿರೆ ತಹಶೀಲ್ದಾರ್ ಪುಟ್ಟರಾಜು ಇನ್ನೂ ಆಗಮಿಸಿಲ್ಲ.
ಇಲ್ಲಿ ಗ್ರಾಮಸ್ಥರ ಕೊರತೆ ಸಹಿತ ಅರಣ್ಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜು, ಹೊರತು ಪಡಿಸಿ ಉಳಿದ ಯಾವ ಇಲಾಖೆಯ ಅಧಿಕಾರಿಗಳು ಭಾಗವಹಿಸಲು ಬಾರದೆ ಇರುವುದು ಖೇಧಕರ
0 Comments