ಏರ್ ಗನ್ ಬಳಸಿದ ಭಜರಂಗದಳ ಕಾರ್ಯಕರ್ತರ ಬಗ್ಗೆ ಸಿಟಿ ರವಿ ಸಮರ್ಥನೆ: ಅವರು ಬಾಂಬ್ ಇಡಲು ಕಲಿತಿದ್ದಲ್ಲ

ಜಾಹೀರಾತು/Advertisment
ಜಾಹೀರಾತು/Advertisment


 ರಾಜ್ಯ ಮತ್ತು ಜಿಲ್ಲೆಯಿಂದ ಏರ್ ಗನ್ ತರಬೇತಿ ಕೊಡಲಾಗುವುದೇ ವಿನಃ ಎಕೆ 47 ಗನ್ ತರಬೇತಿ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಎಂದು ಸ್ಪಷ್ಟವಾಗಿ.

ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ ನಡೆದಿದ್ದು ಈ ಸುದ್ದಿ ವಿಶ್ವದೆಲ್ಲೆಡೆ ಕುತೂಹಲ ಎಬ್ಬಿಸಿತ್ತು. ವಿಪಕ್ಷೀಯರೂ ವಿರೋಧ ವ್ಯಕ್ತಪಡಿಸಿದ್ದರು.

ಈ ಕುರಿತು ಮಾತನಾಡಿ, ಬಾಂಬ್ ಹಾಕುವ ತರಬೇತಿ ಕೂಡ ಅಲ್ಲ. ಇದು ಕೇವಲ ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗುವುದು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ.

Post a Comment

0 Comments