ಮೂಡುಬಿದಿರೆ: ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೊಸಮರಪದವು ನಿವಾಸಿ ಸರಳ ಚಿಕಿತ್ಸೆಗೆಭಾ.ಜ.ಪಾ. ಶಕ್ತಿಕೇಂದ್ರ ಅಧ್ಯಕ್ಷ ತಾರನಾಥ್ ಸಪಳಿಗ ಹಾಗೂ ಬಡಗ ಎಡಪದವು ಪಂಚಾಯತ್ ಸದಸ್ಯ ಚಂದ್ರಹಾಸ್ ಇವರ ಸಮ್ಮುಖದಲ್ಲಿ ತುಳುನಾಡು ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು ದ. ಕ ಇವರ ವತಿಯಿಂದ ರೂ. 20,000₹ ವನ್ನು ಆದಿತ್ಯವಾರ ದಂದು ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಲಾಯಿತು.
0 Comments