ಬೋರುಗುಡ್ಡೆಯ ಪರಶುರಾಮ ಭಜನಾ ಮಂಡಳಿ ಉದ್ಘಾಟನೆ


ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪರಶುರಾಮ ಘಟಕ, ಬೋರುಗುಡ್ಡೆ ಮತ್ತು ಪರಶುರಾಮ ಸೇವಾ ಟ್ರಸ್ಟ್ ಬೋರುಗುಡ್ಡೆ(ರಿ.) ಇದರ ಆಶ್ರಯದಲ್ಲಿ ಇಂದು ಪರಶುರಾಮ ಭಜನಾ ಮಂಡಳಿ ಇದರ ಉದ್ಘಾಟನೆ - ಗುರುವಂದನೆ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು  ಶಾಸಕ ಉಮಾನಾಥ್ ಕೋಟ್ಯಾನ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ  ಸುದರ್ಶನ್ ಮೂಡುಬಿದಿರೆ, ಪ್ರಮುಖರಾದ  ಮಹಾವೀರ ಹೆಗ್ಡೆ , ಅರ್ಚಕ ಸತ್ಯನಾರಾಯಣ ತಂತ್ರಿ,  ಸುಶೀಲ,ರಮೇಶ್ ಮೂಡುಮನೆ, ವಿಜಯ ನೀರ್ಕೆರೆ,ದಿನೇಶ್ ಏನ್,ಅಭಿಲಾಷ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments