ತುಳುವಿನಲ್ಲೇ ಬಿಷು ಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಂಗಳೂರು : ಸೌರಮಾನ ಯುಗಾದಿ ಬಿಷು ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವಿಟ್ ಮೂಲಕ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

 ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಷು ಹಬ್ಬವನ್ನು ಹೊಸ ವರ್ಷ ಎಂದು ಆಚರಿಸುತ್ತಾರೆ. ಹೀಗಾಗಿ "ಮಹಾ ಜನತೆಗ್ ಬಿಸು-ವಿಶು ಪರ್ಬೊದ ಎಡ್ಡೆಪ್ಪುಲು" ಎಂದು ಸಿಎಂ ಬೊಮ್ಮಾಯಿ ಅವರು ತುಳುವಿನಲ್ಲಿ ಟ್ವಿಟ್ ಮಾಡುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ.

https://twitter.com/BSBommai/status/1514788618950246408?t=I03DTqoVngEiDNc6iZ_Tuw&s=09

Post a Comment

0 Comments