ವಿನೂತನ ಶೈಲಿಯಲ್ಲಿ ತ್ರಿವೇಣಿ ಮಳಿಗೆ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ:  ತಾಲೂಕಿನಲ್ಲಿ ತ್ರಿವೇಣಿ ಎಂಬ ಹೆಸರಿನಲ್ಲಿ ವಿನೂತನ ಶೈಲಿಯ ಉಡುಪುಗಳ ಮಳಿಗೆಯು ಮೂಡುಬಿದಿರೆ ಹನುಮಂತ ದೇವಸ್ಥಾನದ ಎದುರು ಶನಿವಾರದಂದು ಶುಭಾರಂಭಗೊಂಡಿದೆ

ಈ ಕಾರ್ಯದಲ್ಲಿ ಡಾ. ಬಿ. ರತ್ನಾಕರ ಶೆಟ್ಟಿ ದ್ವೀಪ ಬೆಳಗಿಸುತ್ತಿದ್ದು, ಸಚಿವ ಕೆ. ಅಭಯಚಂದ್ರ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಮ್., ಪುರಸಭ ಅಧ್ಯಕ್ಷ ಪ್ರಸಾದ್ ಕುಮಾರ್, ಮೂಢಾ ಅಧ್ಯಕ್ಷರು ಮೇಘನಾಥ ಶೆಟ್ಟಿ, ಶ್ರೀ ವೆಂಕಟರಮಣ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮುಕ್ಕೇಸರರು ಉಮೇಶ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Post a Comment

0 Comments