ಬೆಂಗಳೂರು: ಬಾಣಂತಿಯರು, ನವಜಾತ ಶಿಶುಗಳಿಗೆ ಮಧ್ಯಾಹ್ನ ಪುನ ಬಿಸಿಯುಂಟು ನೀಡುವ ಮಾರ್ಪ ಯೋಜನೆ ಹಲವು ಸಮಸ್ಯೆಗಳಿಂದ ಗೊಂದಲದ ಗೂಡಾಗಿ ಅವೈಜ್ಞಾನಿಕ ನಿಯಮವನ್ನು ದಿಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಟಿ.ಬಿ.ಜಿ ಅವರ ಪ್ರಶ್ನೆಗೆ ಸಚಿವ ಆಚಾರ್ ಹಾಲಪ್ಪ ಅವರು ಉತ್ತರಿಸುವ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಸರ್ವಾಧ್ಯಕ್ಷರು, ಅಂಗನವಾಡಿಗೆ ಹೋಗಿ ಊಟ ಮಾಡಿಕೊಂಡು ಬರಬೇಕು ಎಂದರೆ ಹೇಗೆ? ಅದು ಸಾಧ್ಯ ಆಗುತ್ತಾ ಇಲ್ಲವೋ ಎಂಬುದು ಸಾಮಾನ್ಯ ಜ್ಞಾನಕ್ಕೂ ಬರುವುದಿಲ್ಲವೇ? ಎಂದರು.
ಇದಕ್ಕೂ ಮುಂಚೆ ಶೃಂಗೇರಿ ಶಾಸಕ ರಾಜೇಗೌಡ ಸರ್ಕಾರದ ಈ ನಿಯದುದಿಂದ ಮಲೆನಾಡು ಭಾಗದಲ್ಲಿ ಗರ್ಭಿಣಿಯರು, ಬಾಣಂತಿಯರು ಎರಡು ಮೂರು ಕಿ.ಮೀ. ಮೀಟರ್ ಹೋಗಬೇಕಾಗುತ್ತದೆ. ಕಚ್ಚಾ ರಸ್ತೆಯಲ್ಲಿ ವಾಹನದಲ್ಲಿ ಗರ್ಭಿಣಿಯರು ನಿತ್ಯ ಉಂಟಕ್ಕಾಗಿ ಅಂಗನವಾಡಿ ಕೇಂದ್ರಕ್ಕೆ ಬರಲು ಸಾಧ್ಯವಾ? ಎಂದು ಪ್ರಶ್ನಿಸಿದ್ದರು.
'ಬಿಸಿಯೂಟವನ್ನು ಮನೆಗೆ ಕೊಟ್ಟಿದ್ದೇ ಆದರೆ ಗಂಡ, ಅತ್ತೆ ಮಾವ ಊಟ ಮಾಡುತ್ತಾರೆ ಎಂಬುದು ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಆಯಾ ಕಾಲಕ್ಕೆ ತಕ್ಕ ಆಯಾಧಿಕಾರಿಗಳು ವರದಿ ಕೊಡುತ್ತಾರೆ. 2017ರಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು ಕರಡಿಸಿ ಕೇಂದ್ರದ ಮಾರ್ಗಸೂಚಿ - ಏನಾದರೂ ಇದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸರಿಪಡಿಸಿ ಎಂದು ತಿಳಿಸಿದರು.
ಶಾಸಕರಾದ ರಮೇಶ್ ಕುಮಾರ್, ಅಂಜಲಿ ಲಿಂಬಾನ್ಸರ್, ರೂಪಕಲಾ ಅವರು, ಗರ್ಭಿಣಿ ಮತ್ತು ಬಾಣಬಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು WEDEವಂತೆ ಒತ್ತಾಯಿಸಿದರು.
0 Comments