ಮೂಡುಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಗೆ ಮೋಕ್ತೇಸರರ ಆಯ್ಕೆ ಇತ್ತೀಚೆಗೆ ನಡೆಯಿತು.
ಜಿ.ಉಮೇಶ್ ಪೈ ಸತತ ಮೂರನೇ ಬಾರಿ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿದ್ದಾರೆ. ಒಟ್ಟು ೨೭ ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ಅಂತಿಮವಾಗಿ ೧೪ ಮಂದಿ ಮೋಕ್ತೇಸರಾಗಿ ಆಯ್ಕೆಯಾಗಿದ್ದಾರೆ. ಶಿವಾನಂದ ಪ್ರಭು, ಐ. ರಾಘವೇಂದ್ರ ಪ್ರಭು, ಮನೋಜ್ ಶೆಣೈ, ಬಿ. ರಾಘವೇಂದ್ರ ಕಾಮತ್, ಎಂ.ರಾಜೇಶ್ ಮಲ್ಯ, ಶಾಂತರಾಮ ಕುಡ್ವ, ಎಂ ಅಶೋಕ ಮಲ್ಯ, ಪಾಂಡುರಂಗ ಪೈ, ಭಾಸ್ಕರ ಪೈ ವೇಣೂರು, ದಯಾನಂದ ಪೈ ಎಂ, ಟಿ.ರಘವೀರ ಶೆಣೈ ಜ್ಞಾನೇಶ್ವರ ಕಾಳಿಂಗ ಪೈ ಮತ್ತು ಪಿ. ರಾಮನಾಥ್ ಭಟ್ ಆಯ್ಕೆಯಾದರು.
ಟೆಂಪಲ್ ಅಸೋಸಿಯೇಶನ್ ಅಧ್ಯಕ್ಷ ಜಗನ್ನಾಥ ಕಾಮತ್ ಮುಖ್ಯ ಚುನಾವಣಾಧಿಕಾರಿಯಾಗಿ ಹಾಗೂ ಶ್ರೀ ದಿನೇಶ ಹೆಗ್ಡೆ ಕಾರ್ಕಳ ಉಪ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು. ಕಾರ್ತಿಕೇಶಯ ಶೆಣೈ, ಲಕ್ಷಣ ನಾಯಕ್, ವಾಸುದೇವ ಪ್ರಭು, ಆಕಾಶದೀಪ್ ಪೈ, ನಿಶ್ಚಲ್ ಮಲ್ಯ, ವಿಕ್ರಂ ಕಿಣಿ, ಅಮರನಾಥ ಕುಡ್ವ, ಪ್ರಸಾದ ನಾಯಕ್, ಸದಾನಂದ ಶೆಣೈ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.
0 Comments