ಮೂಡಬಿದರೆ: ಯುವ ಬಂಟರ ಸಂಘ ಮೂಡಬಿದ್ರೆ ಅತಿ ಹೆಚ್ಚು ಗೆಲುವು ಸಾಧಿಸುವ ಮುಖೇನಾ ಚಾಂಪಿಯನ್ಶಿಪ್ ತಂಡವಾಗಿ ಪ್ರಶಸ್ತಿಯನ್ನು ಗಳಿಸಿರುತ್ತದೆ.
ಕಾರ್ಕಳ ಯುವ ಬಂಟರ ಸಂಘದ ವತಿಯಿಂದ ಇಂದು ನಡೆದ ಕ್ರೀಡಾಕೂಟದಲ್ಲಿ ಮೂಡಬಿದರೆ ಯುವ ಬಂಟರ ಸಂಘದ ತಂಡ ವಾಲಿಬಾಲ್ ಪ್ರಥಮ, ತ್ರೋಬಾಲ್ ಪ್ರಥಮ, ನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ನಮ್ಮ ಹೆಮ್ಮೆಯನ್ನು ಇಮ್ಮಡಿಗೊಳಿಸಿರುತ್ತದೆ.
ಈ ಸಂದರ್ಭದಲ್ಲಿ ಯುವ ಬಂಟರ ಸಂಘದ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಗೌರವ ಸಲಹೆಗಾರರಾದ ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಸಂದೀಪ್ ಎಮ್ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಸುಧಾಕರ್ ಶೆಟ್ಟಿ, ಶೃತಿ ಶೆಟ್ಟಿ, ಸುಕುಮಾರ್ ಶೆಟ್ಟಿ, ಆದರ್ಶ ಶೆಟ್ಟಿ, ಸುಧೀರ್ ಶೆಟ್ಟಿ, ದೀಪಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
3 Comments
ಸಂಘದಕ್ಕೆ ಮೂರು ಬಹುಗಳು ಅಂದರೆ??
ReplyDeleteಮೂರು ಮಂದಿ ಸೋಸೆಯಂದಿರು ಸಿಗುತ್ತಾರೆಂದರೆ ಯಾವ ಬಂಟರ ಸಂಘ ಬಿಡುತ್ತದೆ ಹೇಳಿ. ಆದರೆ ಒಂದು ವಿಷಯ - ಬಂಟರಲ್ಲಿರುವುದು ಅಳಿಯ ಕಟ್ಟು!!
Deleteಮೂರು ಸೊಸೆಯಂದಿರು ಸಿಗುತ್ತಾರೆಂದರೆ ಯಾವ ಬಂಟರ ಸಂಘ ಬಿಟ್ಟುಕೊಟ್ಟೀತು? ಆದರೆ ಬಂಟರಲ್ಲಿರುವುದು ಅಳಿಯ ಕಟ್ಟು ಅಲ್ಲವೇ!!
ReplyDelete