ಶ್ರೀಕ್ಷೇತ್ರ ವರಂಗದಲ್ಲಿ ವಾರ್ಷಿಕ ಮಹಾರಥ ಯಾತ್ರಾ ಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 
ಮೂಡುಬಿದ್ರೆ: ಅತಿಶಯ ಶ್ರೀ ಕ್ಷೇತ್ರ ವರಂಗದಲ್ಲಿ ಭಗವಾನ್‌ ಶ್ರೀ ೧೦೦೮ ನೇಮಿನಾಥ ಸ್ವಾಮಿ ಮತ್ತು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವರ‍್ಷಿಕ ಮಹಾರಥಯಾತ್ರಾ ಮಹೋತ್ಸವವು ೧೭/೦೨/೨೦೨೨ ರಿಂದ ೨೧/೦೨/೨೦೨೨ರವರೆಗೆ ವಿಜೃಂಭಣೆಯಿಂದ ನಡೆಯಿತು

೧೭/೦೨/೨೦೨೨ ರ ಇಂದ್ರಪ್ರತಿಷ್ಠೆ, ನಿತ್ಯವಿಧಿ, ವಿಮಾನಶುದ್ಧಿ, ಯಕ್ಷಪ್ರತಿಷ್ಠೆ, ಧ್ವಜಾರೋಹಣ , ಶ್ರೀ ಬಲಿವಿಧಾನ, ಭೇರಿತಾಡನ, ಮೃತ್ತಿಕಾ ಸಂಗ್ರಹಣ, ಅಂಕುರರ‍್ಪಣೆ ಮತ್ತು ನವಕಲಶಾಭಿಷೇಕ, ೧೮ ರಲ್ಲಿ ನಿತ್ಯವಿಧಿ, ವಾಸ್ತುಶಾಂತಿ, ನವಕಲಶಾಭಿಷೇಕ, ಶ್ರೀ ಬಲಿ ಉತ್ಸವ ,೧೯ರಂದು ನಿತ್ಯವಿಧಿ, ನವಗ್ರಹ ಶಾಂತಿ, ಯಂತ್ರಾರಾಧನೆ, ಜಲಾಗ್ನಿಹೋಮ, ಮತ್ತು ರಾತ್ರಿ ಪುಷ್ಪರಥೋತ್ಸವ, ನವಕಲಶಾಭಿಷೇಕ, ೨೦ ರಂದು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಮಹಾನೈವೇದ್ಯ ಪೂಜೆ, ಪ್ರಸಾದ ಬೇಡಿಕೆ, ಮಹಾರಥೋತ್ಸವ , ರ‍್ಮೋಪದೇಶ, ಶ್ರೀವಿಹಾರ ಮತ್ತು ಕಲಶಾಭಿಷೇಕ ಹಾಗೂ ಶ್ರೀ ಬಲಿ, ಕುಂಕುಮೋತ್ಸವ, ಅವಭೃತಸ್ನಾನ, ಧ್ವಜಾರೋಹಣ ಸಂಜೆ ಶ್ರೀ ಕ್ಷೇತ್ರಪಾಲವು ಪೂಜೆಯು ಅದ್ದೂರಿಯಾಗಿ ನೆರವೇರಿತು.


Post a Comment

0 Comments