ಚಚಾ೯ ಸ್ಪಧೆ೯ : ಕಲ್ಲಬೆಟ್ಟು ಶಾಲೆಯ ವಿದ್ಯಾಥಿ೯ ತಿಲಕ್ ಚಂದ್ರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚಚಾ೯ ಸ್ಪಧೆ೯ : ಕಲ್ಲಬೆಟ್ಟು ಶಾಲೆಯ ವಿದ್ಯಾಥಿ೯ ತಿಲಕ್ ಚಂದ್ರ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ : ಇಲ್ಲಿನ ಸರಕಾರಿ ಪ್ರೌಢಶಾಲೆ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಚಚಾ೯ ಸ್ಪಧೆ೯ಯಲ್ಲಿ ಪಿ. ಎಂ. ಶ್ರೀ ಕನಾ೯ಟಕ ಪಬ್ಲಿಕ್ ಶಾಲೆ ಕಲ್ಲಬೆಟ್ಟುವಿನ   7 ನೇ ತರಗತಿಯ ವಿದ್ಯಾಥಿ೯ ಎನ್. ತಿಲಕ್ ಚಂದ್ರ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
 
 ' ಸ್ಮಾರ್ಟ್ ಪೋನ್ ಬಳಕೆ ಮಕ್ಕಳ ಕಲಿಕೆಗೆ ಪೂರಕವೋ..? ಮಾರಕವೋ' ಎಂಬ ವಿಷಯದ ಕುರಿತು ಚಚಾ೯ ಸ್ಪಧೆ೯ ನಡೆದಿತ್ತು. 
ತಿಲಕ್ ಚಂದ್ರ ಕಲ್ಲಬೆಟ್ಟು ಬಂಗಾಲಪದವು ನಿವಾಸಿ ನವೀನ್-ಸುನೀತಾ ದಂಪತಿಯ ಪುತ್ರ.

Post a Comment

0 Comments

Advertisement