ಕನಾ೯ಟಕ ಟಿಂಬರ್ ನ ಮಾಲಕ ಪಿ. ಎಚ್ ಹಸನಬ್ಬ ನಿಧನ

ಕನಾ೯ಟಕ ಟಿಂಬರ್ ನ ಮಾಲಕ ಪಿ. ಎಚ್ ಹಸನಬ್ಬ ನಿಧನ

ಮೂಡುಬಿದಿರೆ : ಇಲ್ಲಿನ ಕರ್ನಾಟಕ ಟಿಂಬರ್ ಮಾಲಕರಾಗಿದ್ದ ಪಿ.ಎಚ್.ಹಸನಬ್ಬ (76) ಅವರು ಇಂದು ನಿಧನರಾದರು.
ಪೆರಾಡಿ ಮೂಲದವರಾಗಿರುವ ಅವರು ಮೂಡುಬಿದಿರೆ ಟೌನ್ ಮಸೀದಿಯ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಪತ್ನಿ, ನಾಲ್ಕು ಮಂದಿ ಪುತ್ರಿಯರನ್ನು ಅವರು ಅಗಲಿದ್ದಾರೆ.

Post a Comment

0 Comments

Advertisement