ವಿದ್ಯಾಥಿ೯ ಆತ್ಮಹತ್ಯೆ

ವಿದ್ಯಾಥಿ೯ ಆತ್ಮಹತ್ಯೆ
ಮೂಡುಬಿದಿರೆ : ಕರಿಂಜೆಯ, ಕಲ್ಲಬೆಟ್ಟು-ಕರಿಂಜೆಯಲ್ಲಿರುವ ವಿಜ್ಞಾನ ವಿಭಾಗದ ಕಾಲೇಜೊಂದರ ವಿದ್ಯಾಥಿ೯ ಮಂಗಳವಾರ ಹಾಸ್ಟೇಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

ಮೈಸೂರು ಮೂಲದ, ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿಜೇತ್ (17ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾಥಿ೯. 

ವಿಜೇತ್ ಸಂಜೆ ವೇಳೆ ತಂದೆಗೆ ಕರೆ ಮಾಡಿದ್ದು ಈ ಸಂದಭ೯
 ತಂದೆ ಯಾವುದೋ ಕಾರಣಕ್ಕೆ ಬುದ್ಧಿ ಮಾತು ಹೇಳಿದ್ದಾರೆ ಅದನ್ನೇ ನೆಪವಾಗಿರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. .

Post a Comment

0 Comments