ಪತ್ತನಾಜೆ : ವಾರ್ಷಿಕ ಮಳೆ - ಬೆಳೆ ಸಮೃದ್ಧಿಗಾಗಿ ಕುಡುಬಿ ಕುಟುಂಬದಿಂದ ನಾಗದೇವರಿಗೆ ತನು ತಂಬಿಲ ಸೇವೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಪತ್ತನಾಜೆ : ವಾರ್ಷಿಕ ಮಳೆ - ಬೆಳೆ ಸಮೃದ್ಧಿಗಾಗಿ ಕುಡುಬಿ ಕುಟುಂಬದಿಂದ ನಾಗದೇವರಿಗೆ ತನು ತಂಬಿಲ ಸೇವೆ
ಮೂಡುಬಿದಿರೆ : ಪತ್ತನಾಜೆ ನಿಮಿತ ವಾರ್ಷಿಕ ಮಳೆ - ಬೆಳೆ ಸಮೃದ್ಧಿಗಾಗಿ ನಾಗದೇವರಿಗೆ ತನು ತಂಬಿಲ ಸೇವೆ, ಹಾಲಾಭಿಷೇಕ, ಸಿಯಾಳಾಭಿಷೇಕ, ದೈವಗಳಿಗೆ ಪರ್ವಸೇವೆಯು ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ಸಮಾಜದ ಕುಲಪುರೋಹಿತರಾದ ಕರಾಡ ಬ್ರಾಹ್ಮಣ ಮಂಗಳೂರು ಶ್ರೀ ವೇದಮೂರ್ತಿ ಪ್ರಭಾಕರ್ ಭಟ್ ಪೌರೋಹಿತ್ಯದಲ್ಲಿ ಜರಗಿತು. 
ಹಲವಾರು ಕುಡುಬಿ ಕುಟುಂಬಗಳು ಭಾಗವಹಿಸಿ ದೇವರ ಸೇವೆ ಮಾಡಿ ಕೃತಾರ್ಥರಾದರು.

Post a Comment

0 Comments

Advertisement