ಸುಮಾರು ಇಪ್ಪತು ಲಕ್ಷ ವೆಚ್ಚದ ದಾನಿಗಳ ನೆರವಿನಿಂದ ನಿರ್ಮಾಣವಾದ ನೂತನ ಅನ್ನಛತ್ರ ಶ್ರೀ ಕುಂಭಕಂಠಿನಿ ಸಭಾಗೃಹ ವನ್ನು
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ರಾಜೇಶ್ ಬಲ್ಲಾಳ್ ಉದ್ಘಾಟನೆ ದೀಪ ಬೆಳಗಿಸುವ ಮೂಲಕ
ಆಶ್ರೀವಚನ ಗ್ರಾಮದ ಅಸ್ರಣ್ಣರಾದ ಶ್ರೀ ಅನಂತ ಪದ್ಮನಾಭ ಅಸ್ರಣ್ಣ ರು
ಮುಖ್ಯ ಅತಿಥಿ ಶ್ರೀ ಹೇಮರಾಜ್ ರಾವ್ ಬೆಂಗಳೂರು, ಶ್ರೀ ಶೇಖರ್ ಸಿದ್ದು ಶೆಟ್ಟಿ ಕೆಂಪುಲು, ಶ್ರೀ ವಾಸುದೇವ ಭಟ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್, ಶ್ರೀ ಸದಾಶಿವ ಶೆಟ್ಟಿ ಕುಡ್ಡ, ಶ್ರೀ ವಸಂತ ಹೆಗ್ಡೆ, ಶ್ರೀ ಪಾಪಣ್ಣ ಪೂಜಾರಿ, ಶ್ರೀ ಶಂಭು ಶೆಟ್ಟಿ ಮಾರೂರ್, ಶ್ರೀ ಸತೀಶ್ .ಎ .ಆರ್ ಎಂಜಿನಿಯರ್,ಶ್ರೀ ಬಿ ಧನಂಜಯ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ
ಸಂಕ್ರಮಣ ದಿನದ ಅನ್ನಸಂತರ್ಪಣ ದಾನಿ ಹಾಗೂ ಅತೀ ಹೆಚ್ಚಿನ ದೇಣಿಗೆ ನೀಡಿದ ಶ್ರೀ ಶೇಖರ್ ಶೆಟ್ಟಿ ಕೆಂಪುಲು ರವರನ್ನು ಸನ್ಮಾನಿಸಲಾಯಿತು
ರಮೇಶ್ ಎಸ್ ಶೆಟ್ಟಿ ಸ್ವಾಗತಿಸಿದರು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀ ಎ ಯತೀಂದ್ರ ಕಾರ್ಯಕ್ರಮ ನಿರೂಪಿಸಿದರು.


0 Comments