ಪಾಲಡ್ಕ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ.

ಜಾಹೀರಾತು/Advertisment
ಜಾಹೀರಾತು/Advertisment
ಪಾಲಡ್ಕ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೌರವ.

ಮೂಡಬಿದಿರೆ :ಪಾಲಡ್ಕ ಗ್ರಾಮ ಪಂಚಾಯತ್ ನಲ್ಲಿ ಸದಸ್ಯರಾಗಿ 5ವರ್ಷಗಳ ಕಾಲ ಗ್ರಾಮದ ಸರ್ವೋತೋಮುಖವಾಗಿ ಅಭಿವೃದ್ಧಿ ಮುಗಿಸಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರೆಲ್ಲರಿಗೆ ಪಂಚಾಯತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯ್ತು. 
ಪಂಚಾಯತ್ ಅಧ್ಯಕ್ಷರಾದ ಅಮಿತಾ ನಾಯ್ಕ, ಉಪಾಧ್ಯಕ್ಷರಾದ ಪ್ರವೀಣ್ ಸಿಕ್ವೆರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುಳ ಹುನಗುಂದ ಪಂಚಾಯತ್ ಕಾರ್ಯದರ್ಶಿ ಮೋಹಿನಿ ಶೆಟ್ಟಿ ಸದಸ್ಯರಾದ ಸುರೇಶ್ ಪೂಜಾರಿ, ಸವಿತಾ ಸುರೇಶ್ ಪೂಜಾರಿ, ಸುಧೀರ್ ಶೆಟ್ಟಿ, ಹರಿಣಿ, ಸುಕೇಶ್ ಶೆಟ್ಟಿ ಕೇಮರ್ ಯಶೋದ, ಭವಾನಿ, ದಿನೇಶ್ ಪೂಜಾರಿ ಕಂಗ್ಲಾಯಿ. ರೇಖಾ, ಸುನಿತಾ ಸುಚರಿತ ಶೆಟ್ಟಿ, ರಂಜಿತ್ ಭಂಡಾರಿ, ಜಗದೀಶ್ ಕೋಟ್ಯಾನ್, ಕಾಂತಿ ಶೆಟ್ಟಿ, ಅಮಿತಾ ಪೂಜಾರಿ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Post a Comment

0 Comments