ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕರಿಂಜೆ ಅಜ್ಜೊಟ್ಟು ಮನೆಯ ಕೃಷಿಕ ದಿ. ಲಾರೆನ್ಸ್ ಪಿರೇರಾ ಅವರ ಪತ್ನಿ ಬೆನೆಡಿಕ್ಟಾ ಪಿರೇರಾ (88ವ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಶ್ರಮಜೀವಿಯಾಗಿದ್ದ ಅವರು ಕೃಷಿ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. . ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯು ಬುಧವಾರ ಗಂಟಾಲ್ ಕಟ್ಟೆ ಚಚ್೯ನಲ್ಲಿ ನಡೆಯಲಿದೆ.


0 Comments