ನಿಧನ ಬಿ. ಪೋಂಕು

ಜಾಹೀರಾತು/Advertisment
ಜಾಹೀರಾತು/Advertisment
ನಿಧನ 
ಬಿ. ಪೋಂಕು

ಮೂಡುಬಿದಿರೆ: ಪಾಣಾರ ಯಾನೆ ನಲಿಕೆ ಸಮಾಜಸೇವಾ ಸಂಘ (ರಿ) ಮೂಡುಬಿದಿರೆ ಇದರ ಸ್ಥಾಪಕ ಅಧ್ಯಕ್ಷ ಮತ್ತು ಮೂಡುಬಿದಿರೆ ಸರ್ಕಾರಿ ಆರೋಗ್ಯ ಕೇಂದ್ರ ದ ನಿವ್ರತ್ತ ಫಾರ್ಮ ಸಿಸ್ಟ್ ಬಿ.ಪೋಂಕು (86) ಅವರು ಇಂದು (ಶುಕ್ರ ವಾರ)ಮುಂಜಾನೆ ಕೊನೆಯುಸಿರೆಳೆದರು. 
ಅವರು ಹಿರಿಯ ಪುತ್ರ ಪದ್ಮನಾಭ ( ವಿಶ್ರಾಂತ KSRTC ಸಿಬ್ಬಂದಿ ಮೇಲ್ವೀಚಾರಕ) ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Post a Comment

0 Comments