ನಿಧನ :ಅಡುಗೆ ಸಹಾಯಕಿ ಹೊನ್ನಮ್ಮ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ :ಅಡುಗೆ ಸಹಾಯಕಿ ಹೊನ್ನಮ್ಮ

ಮೂಡುಬಿದಿರೆ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಪೆ೯ಲ್ ಪಾದೆ ಇಲ್ಲಿನ ಅಡುಗೆ ಸಹಾಯಕಿ ಹೊನ್ನಮ್ಮ (59ವ) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆ ಯಲ್ಲಿ ಸೋಮವಾರ ಮುಂಜಾನೆ ನಿಧನ ಹೊಂದಿದರು.

  ಪತಿ,ದೈವ ನತ೯ಕ ಎನ್. ಕೆ. ಸಾಲ್ಯಾನ್ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

Post a Comment

0 Comments