ಪಡುಮಾನಾ೯ಡು ಯುವಕ ಮಂಡಲದ ಅಧ್ಯಕ್ಷರಾಗಿ ಭರತ್ ಕೆ. ಶೆಟ್ಟಿ, ಕಾಯ೯ದಶಿ೯ಯಾಗಿ ಪ್ರಜ್ವಲ್ ಪೂಜಾರಿ ಮಾನಾ೯ಡ್ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಪಡುಮಾನಾ೯ಡು ಯುವಕ ಮಂಡಲದ ಅಧ್ಯಕ್ಷರಾಗಿ ಭರತ್ ಕೆ. ಶೆಟ್ಟಿ, ಕಾಯ೯ದಶಿ೯ಯಾಗಿ ಪ್ರಜ್ವಲ್ ಪೂಜಾರಿ ಮಾನಾ೯ಡ್ ಆಯ್ಕೆ



ಮೂಡುಬಿದಿರೆ : ಯುವಕ ಮಂಡಲ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ನೂತನ ಅಧ್ಯಕ್ಷರಾಗಿ ಭರತ್ ಕೆ. ಶೆಟ್ಟಿ, ಕಾರ್ಯದರ್ಶಿ ಯಾಗಿ ಪ್ರಜ್ವಲ್ ಪೂಜಾರಿ ಮಾರ್ನಾಡ್  ಆಯ್ಕೆಯಾಗಿದ್ದಾರೆ.


 ಉಪಾಧ್ಯಕ್ಷರಾಗಿ ಸಂತೋಷ್ ಪೂಜಾರಿ ಮೊಡಂದೆಲ್, ಜೊತೆ ಕಾರ್ಯದರ್ಶಿಯಾಗಿ ಸುರೇಂದ್ರ ಪೂಜಾರಿ ಅಡ್ಕರೆ,  ಕೋಶಾಧಿಕಾರಿಯಾಗಿ ಯತೀಶ್ ಅಂಚನ್ ಮಾರ್ನಾಡ್, ಕ್ರೀಡಾ ಕಾರ್ಯದರ್ಶಿಯಾಗಿ ರಮೇಶ್ ಎಸ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಭವಿಷ್ಯತ್ ಕೋಟ್ಯಾನ್,  ಗೌರವಾಧ್ಯಕ್ಷರಾಗಿ ಭಾಸ್ಕರ್ ದೇವಾಡಿಗ, ಉದಯ್ ದೇವಾಡಿಗ, ಸಂತೋಷ್ ಆರ್. ಶೆಟ್ಟಿ ಆಯ್ಕೆ ಯಾಗಿರುತ್ತಾರೆ.

Post a Comment

0 Comments