*ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ ಜೈನ ಪದವಿ ಪೂರ್ವ ಕಾಲೇಜು ಸಾನಿಕ ಆಳ್ವಾ ಗೆ ಅತ್ಯುತ್ತಮ ನಟಿ ಪ್ರಶಸ್ತಿ*
ಶ್ರೀ ಕ್ಷೇತ್ರ ಒಡೆಯೂರಿನಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಜೈನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಾನಿಕ ಆಳ್ವ ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
.. ದಸ್ಕತ್ ಸಿನಿಮಾ ಖ್ಯಾತಿಯ ಮತ್ತು ಝೀ ಟಿವಿ ಕನ್ನಡ ಕಲಾವಿದ ಯುವ ಶೆಟ್ಟಿ ಮತ್ತು ಪ್ರವೀಣ್ ಜೈನ್ ಇವರು ಈ ನಾಟಕವನ್ನು ನಿರ್ದೇಶಿಸಿದ್ದರು..
0 Comments