ಪುಟ್ಟ ಮನೆಗೆ ಇನ್ನರ್ ವೀಲ್ ಕ್ಲಬ್ ನಿಂದ ಬಾಗಿಲುಗಳ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ಪುಟ್ಟ ಮನೆಗೆ ಇನ್ನರ್ ವೀಲ್ ಕ್ಲಬ್ ನಿಂದ ಬಾಗಿಲುಗಳ ಕೊಡುಗೆ


ಮೂಡುಬಿದಿರೆ: ಆಥಿ೯ಕವಾಗಿ ಹಿಂದುಳಿದಿರುವ ವಾಲ್ಪಾಡಿ ಗ್ರಾಮದ  ಗಿರಿಜಾ ಎಂಬವರ ಮನೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅವರ ನೇತ್ರತ್ವದಲ್ಲಿ ಒಂದು ಮುಂಬಾಗಿಲು ಮತ್ತು ಒಂದು ಹಿಂಬಾಗಿಲನ್ನು   ಕೊಡುಗೆಯಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

 ಕಾರ್ಯಕ್ರಮದ ಪ್ರಾಯೋಜಕಿ ಲೀಲಾ, ಕ್ಲಬ್ ಕಾರ್ಯದರ್ಶಿ ಅನಿತಾ ಪಿ. ಶೆಟ್ಟಿ, ಖಜಾಂಚಿ ವೀಣಾ ರತ್ನಾಕರ್, ಪಿಡಿಸಿ ಶಾಲಿನಿ ನಾಯಕ್, ಕ್ಲಬ್ ಸದಸ್ಯೆಯರಾದ ಜಯಶ್ರೀ ಅಮರನಾಥ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ಸುಜಯಾ ವೇದಪ್ರಕಾಶ್, ರತ್ನಾ ಪರಾಡ್ಕರ್, ಪದ್ಮಜಾ ಮಹೇಂದ್ರ ಕುಮಾರ್, ದಿವ್ಯಾ ಪಡಿವಾಳ್ ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.

Post a Comment

0 Comments