ಹೊಸಬೆಟ್ಟು ಚಚ್೯ನಿಂದ ಪುತ್ತಿಗೆ ದೇವಸ್ಥಾನಕ್ಕೆ ಆಗಮಿಸಿದ ಹೊರೆ ಕಾಣಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಹೊಸಬೆಟ್ಟು ಚಚ್೯ನಿಂದ ಪುತ್ತಿಗೆ ದೇವಸ್ಥಾನಕ್ಕೆ ಆಗಮಿಸಿದ ಹೊರೆ ಕಾಣಿಕೆ

ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇದರ  ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಹೊಸಬೆಟ್ಟು ಚಚ್೯ನಿಂದ  ಹಸಿರು ಹೊರೆ ಕಾಣಿಕೆ ಆಗಮಿಸಿದ್ದು ಇದು ಸೌಹಾರ್ದತೆಯ ಸಂಕೇತಕ್ಕೆ ಸಾಕ್ಷಿಯಾಗಿದೆ.

Post a Comment

0 Comments