ಹೊಂಬೆಳಕು ಸಂಭ್ರಮ: ಪಡುಮಾನಾ೯ಡು ಗ್ರಾ. ಪಂ. ಗೆ ನಾಲ್ಕು ಬಹುಮಾನ
ಮೂಡುಬಿದಿರೆ: ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆದ ಹೊಂಬೆಳಕು ಸ್ಥಳೀಯಾಡಳಿತದ ಸಂಭ್ರಮ ಕಾರ್ಯಕ್ರಮದಲ್ಲಿ
ಪಡುಮಾರ್ನಾಡು ಗ್ರಾ.ಪಂ. ನಾಲ್ಕು ಬಹುಮಾನಗಳನ್ನು ಪಡೆದುಕೊಂಡಿದೆ.
೧. ಛದ್ಮವೇಷ ಸ್ಪಧೆ೯ಯಲ್ಲಿ (ಪುರುಷ) ಕಿಶೋರ್ ಪ್ರಥಮ
೨)ಛದ್ಮವೇಶ (ಮಹಿಳೆ) ಅಶ್ವಿನಿ ಪ್ರಥಮ*
೩)ಹಗ್ಗಜಗ್ಗಾಟ - ಮಹಿಳೆಯರ ವಿಭಾಗದಲ್ಲಿ ತೃತೀಯ ಹಾಗೂ
ತೆಂಗಿನ ಕಾಯಿ ಎಸೆತದಲ್ಲಿ ಮಲ್ಲಿಕಾ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
0 Comments