ನೆಲ್ಲಿಕಾರು ಗ್ರಾ.ಪಂ.ಉಪಚುನಾಬವಣೆ: ಕಾಂಗ್ರೆಸ್ ನ ಚಾಲ್ಸ್ ೯ ಸಾಂತ್ ಮಯೋರ್ ಗೆಲುವು

ಜಾಹೀರಾತು/Advertisment
ಜಾಹೀರಾತು/Advertisment

 ನೆಲ್ಲಿಕಾರು ಗ್ರಾ.ಪಂ.ಉಪಚುನಾಬವಣೆ: ಕಾಂಗ್ರೆಸ್ ನ ಚಾಲ್ಸ್ ೯ ಸಾಂತ್ ಮಯೋರ್ ಗೆಲುವು

ಮೂಡುಬಿದಿರೆ : ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಚಾರ್ಲ್ಸ್ ಸಾಂತ್ ಮಯೋರ್ ಗೆಲುವು ಸಾಧಿಸಿದ್ದಾರೆ.


ಕಾಂಗ್ರೆಸ್ ಬೆಂಬಲಿತ ಚಾರ್ಲ್ಸ್ ಸಾಂತಮಯೋರ್ 583 ಮತ್ತು ಬಿಜೆಪಿ ಬೆಂಬಲಿತ ರಾಜೇಶ್ ರವರು 405 ಮತ ಪಡೆದುಕೊಂಡಿದ್ದಾರೆ. 14 ಮತಗಳು ತಿರಸ್ಕೃತಗೊಂಡಿದ್ದಾರೆ.


1564 ಮತದಾರರಲ್ಲಿ 1012 ಮಂದಿ ಮತ ಚಲಾಯಿಸಿದ್ದಾರೆ.

Post a Comment

0 Comments