ಇನ್ನರ್ ವ್ಹೀಲ್ ಕ್ಲಬ್ ನಿಂದ ನ್ಯಾಯಾಲಯಕೆ ವ್ಹೀಲ್ ಚೇರ್ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ಇನ್ನರ್ ವ್ಹೀಲ್ ಕ್ಲಬ್ ನಿಂದ ನ್ಯಾಯಾಲಯಕೆ ವ್ಹೀಲ್ ಚೇರ್ ಕೊಡುಗೆ

ಮೂಡುಬಿದಿರೆ: ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ವಕೀಲರ ಸಂಘ ಮೂಡುಬಿದಿರೆ ಮುಖಾಂತರ ಮೂಡುಬಿದಿರೆ ನ್ಯಾಯಾಲಯಕ್ಕೆ ಅಂಗವಿಕಲರಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಉಪಯೋಗವಾಗುವ ವ್ಹೀಲ್ ಚೇರನ್ನು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಎಸ್.ಶೆಟ್ಟಿ ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ.ಮೂಲಕ ಹಸ್ತಾಂತರಿಸಿದರು.

  ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಸೀಮಾ ಸುದೀಪ್, ವಕೀಲರ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಸ್ಥಾಪಕಾಧ್ಯಕ್ಷ ಬಾಹುಬಲಿ ಪ್ರಸಾದ್, ಹಿರಿಯ ವಕೀಲರಾದ ಕೆ.ಆರ್.ಪಂಡಿತ್, ನೋಟರಿ ಶ್ವೇತಾ ಜೈನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments