ಜೆಸಿಐ-2024 ಸಪ್ತಾಹ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಜೆಸಿಐ-2024 ಸಪ್ತಾಹ ಆರಂಭ


ಮೂಡುಬಿದಿರೆ: ಜೆಸಿಐ -2024 ಸಪ್ತಾಹವು ಕಲ್ಪವೃಕ್ಷ ಸಭಾಭವನದಲ್ಲಿ ಗುರುವಾರ ಆರಂಭಗೊಂಡಿತು.

 ವಲಯ ಉಪಾಧ್ಯಕ್ಷ ವಿಗ್ನೇಶ್ ಪ್ರಸಾದ್ ಸಪ್ತಾಹವನ್ನು ಉದ್ಘಾಟಿಸಿ  ಮಾತನಾಡಿ ದೇಶದ ಪ್ರತಿಯೊಂದು ಜೆಸಿಐ ಸಂಸ್ಥೆ ಜೆಸಿ ಸಪ್ತಾಹವನ್ನು ಆಚರಿಸುತ್ತಾ ಬರುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.  

ಜೆಇಐ  ಅಧ್ಯಕ್ಷ ಪ್ರದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಎಂಸಿಎಸ್ ಬ್ಯಾಂಕ್ ನ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ

ಜೆಸಿಐ ಮೂಡುಬಿದಿರೆ ಪರಿಸರದಲ್ಲಿ ಹಲವಾರು ಯುವಕರಿಗೆ ತರಬೇತಿ ಮೂಲಕ ವ್ಯಕ್ತಿತ್ವ ವಿಕಾಸನ ಮಾಡುತಿದೆ ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದರು.

 


ಜೆಸಿಐ ನಲ್ಲಿ ಹಲವಾರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಜೆಸಿ ಬಂಧುಗಳನ್ನು ಸನ್ಮಾನಿಸಲಾಯಿತು.

 ಪೂರ್ವ ಅಧ್ಯಕ್ಷ ಪ್ರತಾಪ್ ಕುಮಾರ್, ಧೀರೇಂದ್ರ ಜೈನ್, ಐಪಿಪಿ ಸುನಿಲ್, ಜೆಜೆಸಿ ಶೈಲೇಶ್, ಅಕ್ಷತಾ ಮತ್ತು ಸೀನಿಯರ್ ಚೇಂಬರಿನ ಅಧ್ಯಕ್ಷ ಚಂದ್ರಹಾಸ ದೇವಾಡಿಗ  ಉಪಸ್ಥಿತರಿದ್ದರು.

Post a Comment

0 Comments