ಮೂಡುಬಿದಿರೆ: ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಕಂಡಿಗ ಬೆಳುವಾಯಿ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಕಂಡಿಗ ಬೆಳುವಾಯಿ,

 ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. 

ಗೌರವ ಅಧ್ಯಕ್ಷರುಗಳಾಗಿ ದಿವಾಕರ ಶೆಟ್ಟಿ ತೋಡಾರು, ಆಲಂಗಾರು ಸುಬ್ರಹ್ಮಣ್ಯ ಭಟ್, ಕೆ.ಪಿ ಸುಚಾರಿತಾ ಶೆಟ್ಟಿ.  ಉಪಾಧ್ಯಕ್ಷರುಗಳಾಗಿ ಸದಾಶಿವ ನೆಲ್ಲಿಮಾರ್, ಉಮೇಶ್ ಶೆಟ್ಟಿ ಬಡಗ ಮಿಜಾರು, ದುರ್ಗದಾಸ ಶೆಟ್ಟಿ ಮುಚ್ಚೂರು,  ಕೋಶಾಧಿಕಾರಿಯಾಗಿ ಸದಾಶಿವ ಶೆಟ್ಟಿಗಾರ್, ಪ್ರಧಾನ ಸಂಚಾಲಕರಾಗಿ ಪುನೀತ್ ಕುಮಾರ್ ಕಂಬಳಿ, ರವಿಪ್ರಸಾದ್ ಕೆ ಶೆಟ್ಟಿ ಮನೋಜ್ ಕುಮಾರ್ ಶೆಟ್ಟಿ, 


ಜೊತೆ ಕಾರ್ಯದರ್ಶಿ ಮುರಳಿಧರ್ ಕೋಟ್ಯಾನ್ ಸಂತೋಷ್ ಶೆಟ್ಟಿ ಸ್ನೇಹ ಸ್ಪಂದನ ದಿಗ್ವನಾಥ ಶೆಟ್ಟಿ ಕಲ್ಲಬೆಟ್ಟು ಪ್ರಶಾಂತ್ ಭಂಡಾರಿ ಪುತ್ತಿಗೆ 

ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ವಕೀಲರು 

ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುಧಾಕರ ಶೆಟ್ಟಿ ನಾಗರಾಜ ಆಚಾರ್ಯ ಅಶ್ವಥ್ ಪುರ ಧನಂಜಯ ನವೀನ್ ಶೆಟ್ಟಿ ಬೆಳುವಾಯಿ

ಸಂಘಟನಾ ಕಾರ್ಯದರ್ಶಿಗಳು ಅನಿತಾ ಪಿ.ಬಳ್ಳಾಲ್, ವಿದ್ಯಾ ರಮೇಶ್,

ಸದಾಶಿವ  ಭಟ್, ಉಷಾ ಕಿರಣ್ ಶೆಟ್ಟಿ ,

ಕಾನೂನು ಸಲಹೆಗಾರರಾಗಿ ವಕೀಲೆ ರಶ್ಮಿ ಶೆಟ್ಟಿ,

ಗೌರವ ಸಲಹೆಗಾರರಾಗಿ ಮೇಘನಾಥ ಶೆಟ್ಟಿ,  ಪ್ರೇಮ ಮಾರ್ಲ ಕೆ.ನಿಲೇಶ್ ಶೆಟ್ಟಿ, ಪುತ್ತಿಗೆ ಗುತ್ತು, ಎಂ ಶಾಂತರಾಮ್ ಕುಡ್ವ, ರಾಜರಾಂ ನಾಗರಕಟ್ಟೆ , ರಮೇಶ್ ಭಟ್ ಜಯರಾಮ ಶೆಟ್ಟಿ ಆಯ್ಕೆಯಾ ಗಿದ್ದಾರೆ.

ಸಮಾಜ ಮಂದಿರದಲ್ಲಿ ನಡೆದ 2023-24 ರ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

 ನಿಕಟ ಪೂರ್ವ ಅಧ್ಯಕ್ಷರ ದಿವಾಕರ ಶೆಟ್ಟಿ ತೋಡಾರು ಅಧಿಕಾರ ಹಸ್ತಾಂತರಿಸಿದರು.

ಸದಾಶಿವ ನೆಲ್ಲಿಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Post a Comment

0 Comments