ಪುತ್ತಿಗೆ ಗ್ರಾ.ಪಂನಲ್ಲಿ ಪರಿಸರ ದಿನಾಚರಣೆ
ಮೂಡುಬಿದಿರೆ: ವಿಶ್ವ ಪರಿಸರ ದಿನದ ಅಂಗವಾಗಿ ಪುತ್ತಿಗೆ ಗ್ರಾ.ಪಂಚಾಯತ್ ನ ಆವರಣದಲ್ಲಿ ಪಿಡಿಒ ಭೀಮ ನಾಯಕ ಬಿ.ಅವರು ಗಿಡಗಳನ್ನು ನೆಟ್ಟರು.
ಪಂಚಾಯತ್ ಸಿಬಂದಿಗಳು ಈ ಸಂದರ್ಭದಲ್ಲಿದ್ದರು.
0 Comments