ಜನರಿಗೆ ಅತ್ಯಂತ ಸುಲಭವಾಗಿ ಸಿಗುವ ನಾಯಕ ಗೆಲ್ಲಬೇಕು:ಬಿಜೆಪಿ ಅಭ್ಯರ್ಥಿ ಕೋಟಾಗೆ ಆಶೀರ್ವದಿಸಿದ ರಾಘವೇಶ್ವರ ಭಾರತೀ ಶ್ರೀ

ಜಾಹೀರಾತು/Advertisment
ಜಾಹೀರಾತು/Advertisment

 ಜನರಿಗೆ ಅತ್ಯಂತ ಸುಲಭವಾಗಿ ಸಿಗುವ ನಾಯಕ ಗೆಲ್ಲಬೇಕು:ಬಿಜೆಪಿ ಅಭ್ಯರ್ಥಿ ಕೋಟಾಗೆ ಆಶೀರ್ವದಿಸಿದ ರಾಘವೇಶ್ವರ ಭಾರತೀ ಶ್ರೀ

ಜನ ಪ್ರತಿನಿಧಿಗಳು ಇರುವುದು ಜನರ ಸೇವೆಗಾಗಿ. ಜನರಿಗೆ ಅತ್ಯಂತ ಹತ್ತಿರ ಇರುವ ಮತ್ತು ಜನರಿಗೆ ಸರಳವಾಗಿ ಸಿಗುವ ನಾಯಕರು ಗೆಲ್ಲಬೇಕು. ನೀವು ಜನರ ಜೊತೆಗೇ ಇರುವ ನಾಯಕರು. ಹೀಗಾಗಿ ನಿಮಗೆ ಜಯವಾಗಲಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಶ್ರೀಗಳು ಆಶೀರ್ವಾದ ನೀಡಿದರು.


ಕಾರ್ಯಕ್ರಮದ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿಮಾಡಿ ಆಶೀರ್ವಾದ ಪಡೆದರು. ಭಾರತದ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದು ಸನಾತನ ಸಂಸ್ಕೃತಿಯನ್ನು ಮೆರೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿ ಕೊಂಡಾಡಿದರು.

Post a Comment

0 Comments