ಮೂಡುಬಿದಿರೆಯಲ್ಲಿ ಆಧಾರ್ ಶಿಬಿರ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಆಧಾರ್ ಶಿಬಿರ ಆರಂಭ

ಮೂಡುಬಿದಿರೆ: ಪುರಸಭೆ ಮೂಡುಬಿದಿರೆ, ಸಮಾಜ ಮಂದಿರ ಮತ್ತು ಆಧಾರ್ ಸೇವಾ ಕೇಂದ್ರ ಮಂಗಳೂರು ಇವುಗಳ ಸಹಯೋಗದಲ್ಲಿ 6 ದಿನಗಳ ಕಾಲ ಸ್ವರ್ಣ ಮಂದಿರದಲ್ಲಿ ಸೋಮವಾರ ಆರಂಭಗೊಂಡಿತು.

ಪುರಸಭಾ ಸದಸ್ಯ, ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಸುರೇಶ್ ಪ್ರಭು, ಪುರಸಭಾ ಸದಸ್ಯ ಕೊರಗಪ್ಪ, ಮುಖ್ಯಾಧಿಕಾರಿ ಇಂದು ಎಂ, ಕಂದಾಯ ನಿರೀಕ್ಷಕಿ ಜ್ಯೋತಿ, ಸಿಬಂದಿ ಸುದೀಶ್ ಹೆಗ್ಡೆ ಈ ಸಂದರ್ಭದಲ್ಲಿದ್ದರು.

Post a Comment

0 Comments