ರಾಷ್ಟ್ರೀಯ ‌ಭಾವೈಕ್ಯತಾ ಶಿಬಿರಕ್ಕೆ ಧವಲಾ‌ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಪೂಜಾರಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ರಾಷ್ಟ್ರೀಯ ‌ಭಾವೈಕ್ಯತಾ ಶಿಬಿರಕ್ಕೆ ಧವಲಾ‌ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಪೂಜಾರಿ ಆಯ್ಕೆ


ನ 20ರಿಂದ 26ರವರೆಗೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆಯುವ ರಾಷ್ಟ್ರೀಯ ಸೇವಾ  ಯೋಜನೆಯ ರಾಷ್ಟ್ರೀಯ ‌ಭಾವೈಕ್ಯತಾ ಶಿಬಿರಕ್ಕೆ ಮೂಡುಬಿದಿರೆ ಶ್ರೀ ಧವಲಾ ಕಾಲೇಜಿನ ವಿದ್ಯಾರ್ಥಿ ವಿಕಾಸ್ ಆರ್. ಪೂಜಾರಿ ಆಯ್ಕೆಯಾಗಿದ್ದಾರೆ.

ಶಿಬಿರವು ಅಹಮದಾಬಾದ್ ನ ಕ್ರಾಂತಿಗುರು ಶ್ಯಾವನ್ ಜಿ. ಕೃಷ್ಣ ವರ್ಮ ಕಛ್ ಯೂನಿವರ್ಸಿಟಿ ಬುಜ್ ನಲ್ಲಿ ನಡೆಯಲಿದೆ. ಮಂಗಳೂರು ವಿವಿ ಯಿಂದ ಹತ್ತು ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.

Post a Comment

0 Comments