ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಎಕ್ಸಲೆಂಟ್‌ನ ಅಪೇಕ್ಷಾ ಪ್ರಥಮ

ಜಾಹೀರಾತು/Advertisment
ಜಾಹೀರಾತು/Advertisment

 ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ

ಎಕ್ಸಲೆಂಟ್‌ನ ಅಪೇಕ್ಷಾ ಪ್ರಥಮ



ಮೂಡುಬಿದಿರೆ: ಕನ್ನಡ ವಿದ್ಯಾರ್ಥಿ ಪರಿಷತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ನನ್ನ ಭಾರತ ಅಭಿಯಾನದ ಅಡಿ ನಡೆಸಿದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ಪೂರ್ವ ವಿಭಾಗದಲ್ಲಿ ಎಕ್ಸಲೆಂಟ್ ಪಿಯು ಕಾಲೇಜಿನ ಅಪೇಕ್ಷಾ ಪ್ರಥಮ ಸ್ಥಾನ ಪಡೆದಿದ್ದಾರೆ.

Post a Comment

0 Comments