ಉರ್ಪೆಲ್ ಪಾದೆ ಫ್ರೆಂಡ್ಸ್ ನಿಂದ ಕಟೀಲಿಗೆ ಪಾದಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

ಉರ್ಪೆಲ್ ಪಾದೆ ಫ್ರೆಂಡ್ಸ್  ನಿಂದ ಕಟೀಲಿಗೆ ಪಾದಯಾತ್ರೆ



ಮೂಡುಬಿದಿರೆ: ಇಲ್ಲಿನ ಉರ್ಪೆಲ್ ಪಾದೆ ಫ್ರೆಂಡ್ಸ್ ನ ಸುಮಾರು 100 ಮಂದಿ ಭಕ್ತರು ಶನಿವಾರ ರಾತ್ರಿ ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಬಳಿಯಿಂದ ಕಟೀಲಿಗೆ ಪಾದಯಾತ್ರೆ ಹೊರಟರು.

 ಮಹಮ್ಮಾಯಿ ದೇವಸ್ಥಾನದ ಸಮಿತಿಯ ರಮೇಶ್ ಪಿ, ರಾಮಣ್ಣ, ಜಿ.ಕೆ.ಭಟ್, ಸುಧೀರ್ ಪೈ, ರೋಹನ್ ಅತಿಕಾರಬೆಟ್ಟು, ಉರ್ಪೆಲ್ ಪಾದೆ ಫ್ರೆಂಡ್ಸ್ ನ ಚಂದ್ರ ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments