ನೆಲ್ಲಿಕಾರು
ಮೂಡಬಿದ್ರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದಡಿ *ಆರೋಗ್ಯ ತಪಾಸಣಾ ಶಿಬಿರ ,ಕಣ್ಣಿನ ಚಿಕಿತ್ಸಾ ಶಿಬಿರ ಗ್ರಾಮ ಆರೋಗ್ಯ ಕಾರ್ಯಕ್ರಮ* ನಡೆಸಲಾಯಿತು ಸಮಾರಂಭ ವನ್ನು ಪಂಚಾಯತ್ ಅಧ್ಯಕ್ಷರಾದ ಉದಯ ಪೂಜಾರಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಸರಕಾರವು ಗ್ರಾಮೀಣ ಜನರ ಆರೋಗ್ಯ ದಬ ಬಹಳ ಕಾಳಜಿ ವಹಿಸಿ ಮನೆ ಬಾಗಿಲಿಗೆ ಚಿಕಿತ್ಸಾ ಕಾರ್ಯಕ್ರಮ ನಡೆಯುತಿದೆ ಜನರು ಶಿಬಿರದ ಪ್ರಯೋಜನ ಪಡೆಯಲು ಕರೆ ನೀಡಿದರು,
ಆರೋಗ್ಯಾಧಿಕಾರಿ ವಸಂತ್ ಹಾಗೂ ಕಣ್ಣಿನ ವೈದ್ಯರಾದ ನಯನ ಆರೋಗ್ಯ ಮಾಹಿತಿ ನೀಡಿದರು ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ ಸದಸ್ಯರಾದ ಜಯಂತ ಹೆಗ್ಡೆ ಅಣ್ಣಿ ಪೂಜಾರಿ ಆಶಾಲತ ಮೋಹಿನಿ ನಾಯ್ಕ ಸುನಂದ ಪೂಜಾರ್ತಿ ಜಿನೇಂದ್ರ ಜೈನ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಸುಮಾರು 100 ಕ್ಕೂ ಮಿಕ್ಕಿದ ಗ್ರಾಮಸ್ಥರು ಭಾಗಿಗಳಾದರು ಕಾರ್ಯಕ್ರಮವನ್ನು ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
0 Comments