ಭಾರಿ ಗಾಳಿ ಮಳೆಗೆ ಕದ್ರಿ ಯಲ್ಲಿ ಮರ ಬಿದ್ದು ಆಪಾರ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment

 *ಭಾರಿ ಗಾಳಿ ಮಳೆಗೆ ಕದ್ರಿ ಯಲ್ಲಿ  ಮರ ಬಿದ್ದು ಆಪಾರ ಹಾನಿ*



ಮಂಗಳೂರು:  ಕದ್ರಿಯಲ್ಲಿ ಭಾರಿಮಳೆಗೆ ಬ್ರಹತ್ ಗಾತ್ರದ ಮರ ಒಂದು  ಬಿದ್ದು ಆಪಾರ ಹಾನಿ ಯಾಗಿದ್ದು .

ವಿಷಯ ತಿಳಿದಕೂಡಲೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ  ಮನೋಹರ್  ಶೆಟ್ಟಿ ಕದ್ರಿ ಸಳ್ಥಕ್ಕೆ ಆಗಮಿಸಿದ್ದು.  

ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ  ಸಂಜು ಡಿ. ಲಮಾಣಿ,   ವೀಣಾ , ಪ್ರಶಾಂತ್ ಪೈ    ಹಾಗೂ ಸ್ದಳೀಯರಾದ  ಸುದೇಶ್ ಜೈನ್ ಮಕ್ಕಿಮನೆ,  ಸಂಪತ್ ಕುಮಾರ್ ಜೈನ್ ಮೊದಲಾದವರು ಮರ ತೆರವಿಗೆ ಸಹಕರಿಸಿದರು.

Post a Comment

0 Comments