ಹೀರೋ ಫ್ಯಾಷನ್ ಪ್ಲಸ್ ಬೈಕ್ ಮಾರುಕಟ್ಟೆಗೆ

ಜಾಹೀರಾತು/Advertisment
ಜಾಹೀರಾತು/Advertisment

 ಹೀರೋ ಫ್ಯಾಷನ್ ಪ್ಲಸ್ ಬೈಕ್ ಮಾರುಕಟ್ಟೆಗೆ 




ಹೀರೋ ಮೋಟೋ ಕಾರ್ಪ್ ಕಂಪೆನಿಯ ನೂತನ ಬೈಕ್ ಹೀರೋ ಫ್ಯಾಷನ್ ಬೈಕನ್ನು ಮೂಡುಬಿದಿರೆ ಜೈನ್ ಜೂನಿಯರ್ ಕಾಲೇಜು ಹಾಗೂ ದಿಗಂಬರ ಜೈನ ವಿದ್ಯಾವರ್ಧಕ ಸಮೂಹ ಸಂಸ್ಥೆಗಳ ಸಂಚಾಲಕರಾದ ಹೇಮರಾಜ್ ಕೆ.ಅವರು ಮೂಡುಬಿದಿರೆ ಹೀರೋ ಶೋ ರೂಮ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

  ನೂತನ ಬೈಕ್ ನ ಪ್ರಥಮ ಗ್ರಾಹಕರಾದ ಯಶೋಧರ ಬಂಗೇರ ಮರೋಡಿ ಅವರಿಗೆ ಕೀ ಹಸ್ತಾಂತರಿಸಲಾಯಿತು.

    ಸಂಸ್ಥೆಯ ಮ್ಯಾನೇಜರ್ ಜಗದೀಶ್ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿದ್ದರು.

Post a Comment

0 Comments