ಅಳಿಯೂರಿನಲ್ಲಿ ಶಾಲಾ ಆರಂಭೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರಿನಲ್ಲಿ ಶಾಲಾ ಆರಂಭೋತ್ಸವ 





ಮೂಡುಬಿದಿರೆ: ಸರಕಾರಿ  ಪ್ರೌಢಶಾಲೆ  ಅಳಿಯೂರು 

2023 -24 ನೇ ಶೈಕ್ಷಣಿಕ  ಸಾಲಿನ ಶಾಲಾ ಪ್ರಾರಂಭೋತ್ಸವದಂದು ದ್ವಾರದ ಬಳಿ ವಿದ್ಯಾರ್ಥಿಗಳಿಗೆ  ಪುಷ್ಪಾರ್ಚನೆಗೈದು   ವಾದ್ಯ ಘೋಷದೊಂದಿಗೆ ಸ್ವಾಗತಿಸಲಾಯಿತು. ನೂತನವಾಗಿ ದಾಖಲಾದ 8 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಹೊಸ  ಶಾಲೆಗೆ ಉತ್ಸಾಹದಿಂದ ಆಗಮಿಸಿದರು.


ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷೆ  ಅನಿತಾ ಆಳ್ವ , ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಹಾಗೂ ಶಿಕ್ಷಕರು ಈ ಸಂದರ್ಭದಲ್ಲಿದ್ದರು.

Post a Comment

0 Comments